ಬಿಡಿ . ರಾಜಕಾರಣವೇ ಅತಿ ಲಜ್ಜೆಗೆಟ್ಟ ಕ್ಷೇತ್ರಗಳಲ್ಲಿ ಒಂದು. ಸಂಶೋಧನಾ ಕ್ಷೇತ್ರದಲ್ಲಿ ಮುಂದುವರೆಯಲು ಸಂಶೋಧನಾ ಮನೋಭಾವ, ಕ್ರೀಡಾಕ್ಷೇತ್ರದಲ್ಲಿನ ಸಾಧನೆಗೆ ಕ್ರೀಡಾ ಮನೋಭಾವದ ಅವಶ್ಯಕತೆಯ ಹಾಗೆ ರಾಜಕಾರಣದಲ್ಲಿ ಬೆಳೆಯಲು ಲಜ್ಜೆಬಿಟ್ಟ ಮನೋಭಾವ ತುಸು ಹೆಚ್ಛೇ ಇರಬೇಕು. ಶೇಖಡ ತೊಂಬತ್ತೊಂಬತರಷ್ಟು ರಾಜಕಾರಣಿಗಳದ್ದು ಇದೆ ಪ್ರಿನ್ಸಿಪಲ್. ಮೂರು ಬಿಟ್ಟೋರು ಊರಿಗೆ ದೊಡ್ಡೋರು, ಸ್ವಲ್ಪ ಜಾಸ್ತಿ ಬಿಟ್ಟೋರು ರಾಜಕಾರಣಿಗಳು. ಇನ್ನು ಈ ಗುಂಪಿನಿಂದ ಯಡಿಯೂರಪ್ಪನವರೂ ಹೊರತಾಗಿಲ್ಲ. ಜನಪ್ರಿಯ ಮುಖ್ಯಮಂತ್ರಿ, ವೀರಶೈವರ ಪ್ರಶ್ನಾತೀತ ರಾಜಕೀಯ ನಾಯಕ, ಮಣ್ಣಿನ ಮಗ, ರೈತಪರ ಹೋರಾಟಗಾರ ಬರಿ ಇವಿಷ್ಟುಗಳಿಂದಲೇ ಅವರ ರಾಜಕೀಯ ಜೀವನ ಬರೆದು ಮುಗಿಸುವಂತಹದಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ ಜೈಲುವಾಸ, ಆಪರೇಷನ್ ಕಮಲದ ಕಿಂಗ್ಪಿನ್, 20 -20 ಎಂಬ ಅಸಹ್ಯ ರಾಜಕೀಯ ಒಪ್ಪಂದದ ಭಾಗೀದಾರ, ಆರ್ ಎಸ್ ಎಸ್ ಸಿದ್ಧಾಂತದ ವಿರುದ್ಧವಾಗಿ ಟಿಪ್ಪು ಒಬ್ಬ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳಿದ್ದವರು. ಯಡಿಯೂರಪ್ಪನವರು ಒಂಥರ ಎರಡು ನಾಲಿಗೆ ಹಾವಿನ ಜಾತಿಗೆ ಸೇರಿದವರು. ಸರಕಾರದ ವಿರುದ್ಧದ ಹೋರಾಟ, ಪಕ್ಷ ಸಂಘಟನೆ, ಚುನಾವಣೆ ಅಂತ ಬಂದಾಗ ಅವರಲ್ಲಿರ...
-ವಾಟ್ಸಾಪ್ ಸಂದೇಶ - ಹಾಗಾದ್ರೆ ಪಾಕಿಸ್ತಾನ ಮೋದಿಗೆ ಹೆದರಿಬಿಡ್ತ, ಛಾನ್ಸೇ ಇಲ್ಲ ನೋ ವೇ ಅದು ಯಾವತ್ತಿದ್ರೂ ಭಯೋತ್ಪಾದಕರ ರಾಷ್ಟ್ರ ಅದು ಬದಲಾಗುತ್ತೆ ಅಂದ್ರೆ ನಂಬೋಕಾಗುತ್ತಾ ಸಾಮಿ... ಇವತ್ತು ಅಭಿನಂದ...